kannadaprabha
The official X account of https://t.co/1AXW7qTPM1, Leading Kannada news website, owned by The New Indian Express Group. Follow us for news and special reports.
Recent Posts
“ಏಪ್ರಿಲ್ 6 ರಂದು ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸಚಿವರು ಜನರಿಗೆ ‘ಆಂಗ್ ವಸ್ತ್ರ’ ಹಸ್ತಾಂತರಿಸುವ ಮೂಲಕ ಗೌರವಿಸಿದರು” ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. #Bihar #RJD @BJP4Karnataka #Ministerdistributesblankets https://t.co/t8xIwPYSIj
10,000 ಕೋಟಿ ರೂ ಮೌಲ್ಯದ ಕೆಲಸ ಆರಂಭಿಸಲು ಹೇಳಿದ್ದೆ, ಆದರೆ, ಬಾಕಿ ಇರುವುದೇ ಮುಗಿಸಿಲ್ಲ ಕರ್ನಾಟಕ ಸಿಎಂ ಮೇಲೆ ಕೋಪ ಇದೆ: Nitin Gadkari | https://t.co/Tmhwf84Pey #NitinGadkari #KarnatakaCM #fournonbjpcms @XpressBengaluru @nitin_gadkari @siddaramaiah
ಕಲಬುರಗಿ: SBI ATMಗೆ ನುಗ್ಗಿದ ದುಷ್ಕರ್ಮಿಗಳು; 18 ಲಕ್ಷ ರೂ. ದೋಚಿ ಪರಾರಿ, ವಿಡಿಯೋ ವೈರಲ್! https://t.co/Ab4pZojLub #kalaburagi #ATMrobbery #SBIATM
Massive uproar inside J&K Assembly | "ಏಕ್ ಕೋ ಭೀ ನಹಿ ಛೋಡುಂಗಾ...": ಬಿಜೆಪಿ ಶಾಸಕರಿಗೆ ಆಪ್ ಶಾಸಕ ಧಮ್ಕಿ! #jammukashmir @MehrajMalikAAP @AamAadmiParty #WaqfAmendmentBill https://t.co/4rtsfjxIu5 via @YouTube
ಮತ್ತೊಂದು High Profile ವಿಚ್ಛೇದನ ವದಂತಿ? ಭಾರತೀಯ ಬಾಕ್ಸರ್ Mary Kom 20 ವರ್ಷಗಳ ದಾಂಪತ್ಯದ ಬಳಿಕ ಪ್ರತ್ಯೇಕ ವಾಸ: ವರದಿ https://t.co/jPDOEo7tar #Sports #Divorce @MangteC #LivingSeparately #KarungOnler
ಇತ್ತೀಚೆಗೆ ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಈ ಮಹತ್ವಾಕಾಂಕ್ಷೆಯ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಯಕ್ಷಗಾನ ಕಲಾವಿದರನ್ನು ಗೌರವಿಸುವ ಸಮಾರಂಭ ನಡೆಯಿತು. #RaviBasrur #VeeraChandrahasa @XpressBengaluru https://t.co/0uJZVCXple
V. Somanna on Tumkur Airport | ಬೆಂಗಳೂರಿನ 2ನೇ ವಿಮಾನ ನಿಲ್ದಾಣ: ತುಮಕೂರು ಬಳಿ? ಸಚಿವ ಸೋಮಣ್ಣ ಹೇಳಿದ್ದು... @VSOMANNA_BJP #tumkur #Bengaluru @MBPatil https://t.co/CdQjLQM1Rb via @YouTube
ಗರ್ಭವತಿ ಅಭ್ಯರ್ಥಿಗೆ ಆಕೆಯ ಇಚ್ಛಾ ಸ್ಥಳದಲ್ಲಿ KPCS ಪರೀಕ್ಷೆ ಬರೆಯಲು ಅವಕಾಶ ಕೊಡಿ: ಹೈಕೋರ್ಟ್ https://t.co/NvQ8XmvAJ0 @XpressBengaluru @NewIndianXpress @rajaarushi #Pregnant #KPSC #HighCourt #ಹೈಕೋರ್ಟ್ #ಕೆಪಿಎಸ್ ಸಿ #ಗರ್ಭಿಣಿ
Anti-Israel protest in Bangladesh | ಬಾಂಗ್ಲಾದಲ್ಲಿ ಇಸ್ರೇಲ್ ವಿರೋಧಿ ಪ್ರತಿಭಟನೆ; ಬಾಟಾ, ಕೆಎಫ್‌ಸಿ ಔಟ್ಲೆಟ್ ಉಡೀಸ್ #Bangladesh #Israel https://t.co/OehWYmUMBF via @YouTube
ಶಿರಸಿ; 'ಸಿನಿಮಾ ಚಿತ್ರೀಕರಣಕ್ಕೆ ಮಾತ್ರ' ಎಂದು ಬರೆದಿರುವ ₹500 ಮುಖಬೆಲೆಯ ನಕಲಿ ನೋಟುಗಳು ಪತ್ತೆ! https://t.co/FHoCkTK32i #Police #DakshinaKannada #Fakecurrencynotes #Dandeli #Fakenotes
ನೌಕಾಪಡೆಗೆ 26 Rafale Marine fighter jet ಫ್ರಾನ್ಸ್ ನಿಂದ ಖರೀದಿ: ಒಪ್ಪಂದಕ್ಕೆ ಭಾರತ ಅನುಮೋದನೆ https://t.co/gP6raXnY6Z @XpressBengaluru @NewIndianXpress # 26RafalMarinecombataircraft #India #France #ಫ್ರಾನ್ಸ್ #ಭಾರತ #26 ರಫೇಲ್ ಸಾಗರ ಯುದ್ಧ ವಿಮಾನ
ಆನ್‌ಲೈನ್ ಬೆಟ್ಟಿಂಗ್, ಜೂಜಾಟ ನಿಯಂತ್ರಿಸಲು ಸರ್ಕಾರ ಹೊಸ ಕಾನೂನು ಜಾರಿಗೆ ತರಲಿದೆ: ಜಿ ಪರಮೇಶ್ವರ https://t.co/ahHAks3VsH #Karnatakagovernment #Onlinebetting #Gambling #GParameshwara
ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ: 500 ಕೋಟಿ ಕಿಕ್‌ಬ್ಯಾಕ್ ಆರೋಪ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ| https://t.co/EZbz0xwl1M #CMSiddaramaiah #MUDAScam #MiningLicense #Renewal #kickbackallegations @XpressBengaluru
ಬೆಂಗಳೂರು- ಕುಕ್ಕೆ ಸುಬ್ರಹ್ಮಣ್ಯ ನಡುವೆ ಏಪ್ರಿಲ್ 12ರಿಂದ ರೈಲು ಸಂಚಾರ ಆರಂಭ: ಕೇಂದ್ರ ಸಚಿವ ವಿ.ಸೋಮಣ್ಣ https://t.co/bG6nuGZImp @XpressBengaluru #Newtrain #bengaluru #kukkesubrahmanya #vsomanna
ಮದುವೆಗೆ 9 ದಿನ ಬಾಕಿ ಇರುವಾಗಲೇ ಭಾವಿ ಅಳಿಯನ ಜೊತೆ ಮಧುವಿನ ತಾಯಿ ಪರಾರಿ! https://t.co/DBmmMrRyWC @XpressBengaluru #Woman #elopes #soninlaw
ಮುಂದೊಂದು ದಿನ ಈ ದೇಶವನ್ನೇ ಮಾರಿ ಬಿಡುತ್ತಾರೆ: ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ https://t.co/jyvklaVNkx #Congress #ಕಾಂಗ್ರೆಸ್ #Modi #ಅಹಮದಾಬಾದ್ #ಮೋದಿ #Ahmedabad #AICCsession #ಎಐಸಿಸಿಅಧಿವೇಶನ #ಮಲ್ಲಿಕರ್ಜುನಖರ್ಗೆ #MalikarjunKharge @NewIndianXpress @INCIndia @BJP4India @kharge @narendramodi
ಸೈಫ್ ಅಲಿ ಖಾನ್ ಮೇಲೆ ದಾಳಿ; 3 ತಿಂಗಳ ನಂತರ ಚಾರ್ಜ್‌ಶೀಟ್ ಸಲ್ಲಿಸಿದ ಮುಂಬೈ ಪೊಲೀಸರು! https://t.co/KIwhibPcIh #MumbaiPolice #Chargsheet #Mumbaicourt #knifeattack #SaifAliKhan
ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬರುವುದಿಲ್ಲ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ https://t.co/rh2ohcSAot #WestBengal #MamataBanerjee #WaqfAmendmentAct #Kolkata #BJP
IPL 2025: ಸತತ ನಾಲ್ಕು ಪಂದ್ಯಗಳನ್ನು ಸೋತ CSK; ಕಳಪೆ ಫೀಲ್ಡಿಂಗ್ ಕಾರಣ ಎಂದ ನಾಯಕ ರುತುರಾಜ್ ಗಾಯಕ್ವಾಡ್! https://t.co/yvZ475UOpv #IPL2025 #CSKvsPBKS #RuturajGaikwad #PunjabKings #ChennaiSuperKings
2025ರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ: ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಶಾರ್ಟ್ ಲಿಸ್ಟ್ ಗೆ ಸೇರ್ಪಡೆ https://t.co/ciCgNnTtWd @BanuMushtaq @XpressBengaluru @NewIndianXpress #banumushtaq #2025BookerInternationalAward #deepabasthi #ದೀಪಾಬಸ್ತಿ #ಬಾನುಮುಸ್ತಾಕ್ #2025ಅಂತಾರಾಷ್ಟ್ರೀಯಬೂಕರ್ ಪ್ರಶಸ್ತಿ
Similar Influencers
Riccardo Bosi
Turing 42
Tanya Van Gastel
AI founder
Hina Dixit
MemecoinsVsGambling💸
Graphicsdaniel Crypto Web3 SaaS I Motion Designer
Rider Harris
aifounder
NFT Domains Bot
DigiDeals
Current Affairs 🇮🇳
Sascha Hoffmann
The ComplianceAide
Yuka Todokoro |世界N周するAI起業家
Sajal Srivastava
Tori Hanson
Mami
Save to Notion
Albert Barkley
Sandeep Manudhane
Lauren Marie
Karishma Bali
INSIDE
AI Brains
Sophie Alcorn
Ai For Founder
Webikh | Get 10X AI Growth Every Week
AI News